ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರೇ ಎಚ್ಚರ, ಎಚ್ಚರ, ಎಚ್ಚರ…!
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರೇ ಎಚ್ಚರ, ಎಚ್ಚರ, ಎಚ್ಚರ…! !!!!!!!!!!!!!!!!!!!!!!!!!!!!!! 1) ಈ ತಿಂಗಳ ಭಾನುವಾರ ಪಿಎಸ್ಟಿ ಮತ್ತು ಜಿಪಿಟಿ ಶಿಕ್ಷಕರ ಹೆಸರಿನಲ್ಲಿ ಸಭೆ ಕರೆಯಲಾಗಿದೆ. ಇದು ಎಷ್ಟರಮಟ್ಟಿಗೆ ನೈಜವಾಗಿದೆ..? ಈವರೆಗೂ ಅಧಿಕೃತ ಸಂಘದ ಸಭಾ ತಿಳುವಳಿಕೆ ಪತ್ರ ರವಾನೆ ಯಾಗಿರುವುದಿಲ್ಲ 2) ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿರುವ ಬಗ್ಗೆ ಮಾಹಿತಿ ಇರುವುದಿಲ್ಲ 3) ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರ ಅಧಿಕಾರ ಚಲಾಯಿಸುವ ಸಂಬಂಧಿಸಿದ ಉಚ್ಚ ನ್ಯಾಯಾಲಯವು…
Read More “ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರೇ ಎಚ್ಚರ, ಎಚ್ಚರ, ಎಚ್ಚರ…!” »