ಮುಖ್ಯ ಶಿಕ್ಷಕ 14 ದಿನ ನ್ಯಾಯಾಂಗ ಬಂಧನ!!! ಸರಕಾರಿ ಶಾಲೆಯ ಮುಖ್ಯ ಶಿಕ್ಷಕನನ್ನು ಅಮಾನತ್ ಮಾಡಿ ಆದೇಶ ಮಾಡಿದ್ರು ಡಿಡಿಪಿಐ… ಈ ಶಾಲೆಯಲ್ಲಿ ಇದ್ದಿದ್ದು 85 ವಿದ್ಯಾರ್ಥಿಗಳು… ಇವತ್ತು ಶಾಲೆಗೆ ಹಾಜರಾಗಿದ್ದು ಮಾತ್ರ 10 ಜನ ವಿದ್ಯಾರ್ಥಿಗಳು…
ಮುಖ್ಯ ಶಿಕ್ಷಕ 14 ದಿನ ನ್ಯಾಯಾಂಗ ಬಂಧನ!!! ಸರಕಾರಿ ಶಾಲೆಯ ಮುಖ್ಯ ಶಿಕ್ಷಕನನ್ನು ಅಮಾನತ್ ಮಾಡಿ ಆದೇಶ ಮಾಡಿದ್ರು ಡಿಡಿಪಿಐ… ಈ ಶಾಲೆಯಲ್ಲಿ ಇದ್ದಿದ್ದು 85 ವಿದ್ಯಾರ್ಥಿಗಳು… ಇವತ್ತು ಶಾಲೆಗೆ ಹಾಜರಾಗಿದ್ದು ಮಾತ್ರ 10 ಜನ ವಿದ್ಯಾರ್ಥಿಗಳು… ಚಿಕ್ಕಬಳ್ಳಾಪುರ: ತಾಲ್ಲೂಕಿನ ಸರ್ಕಾರಿ ಶಾಲೆಯೊಂದರ ಏಳನೇ ತರಗತಿ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ .. ಆರೋಪಿ ಮುಖ್ಯ ಶಿಕ್ಷಕನನ್ನು 14 ದಿನ ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ. ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ…