ಮಕ್ಕಳಲ್ಲಿ ಹುದುಗಿರುವ ವಿಶೇಷ ಕಲೆಗಳನ್ನು ಹೊರಹಾಕಲು ಬೇಸಿಗೆ ಶಿಬಿರ ಸಹಕಾರಿ ಲಕ್ಕಮ್ಮನವರ.
ಮಕ್ಕಳಲ್ಲಿ ಹುದುಗಿರುವ ವಿಶೇಷ ಕಲೆಗಳನ್ನು ಹೊರಹಾಕಲು ಬೇಸಿಗೆ ಶಿಬಿರ ಸಹಕಾರಿ ಲಕ್ಕಮ್ಮನವರ. ಧಾರವಾಡ ಧಾರವಾಡದ ಬಾರಾಕೂಟ್ರದ ಚಾಂಪಿಯನ್ಸ್ ಸ್ಕೂಲ್ ನಲ್ಲಿ ಚಂದ್ರಶೇಖರ ಮಾಡಲಗೇರಿ ಅವರ ಸಾರಥ್ಯದಲ್ಲಿ, ಜರುಗಿದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ, ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಕಾರ್ಯಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಮಕ್ಕಳಿಗೆ ಬಹುಮಾನ ವಿತರಿಸಿ, ಮಕ್ಕಳು ಮೊಬೈಲ್ ಮತ್ತು ಟಿವಿಯಿಂದ ದೂರವಿರಲು, ಬೇಸಿಗೆ ಶಿಬಿರ ಅತ್ಯಂತ ಸಹಕಾರಿಯಾಗಲಿವೆ, ಮಕ್ಕಳಿಗೆ ಕತೆ ಕಟ್ಟುವುದು, ಕವನ ಬರೆಯುವುದು, ನಾನು ವರದಿಗಾರ, ನಿಧಿ ಶೋಧ,…
Read More “ಮಕ್ಕಳಲ್ಲಿ ಹುದುಗಿರುವ ವಿಶೇಷ ಕಲೆಗಳನ್ನು ಹೊರಹಾಕಲು ಬೇಸಿಗೆ ಶಿಬಿರ ಸಹಕಾರಿ ಲಕ್ಕಮ್ಮನವರ.” »