ಎನ್ಪಿಎಸ್ ನೌಕರರ ಪರವಾಗಿ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತುವೆ: ಶಾಸಕ ಯು.ಬಿ.ಬನಕಾರ
ಕ.ರಾ.ಸ.NPS ನೌಕರರ ಸಂಘ. ತಾಲೂಕು ಘಟಕ ರಟ್ಟಿಹಳ್ಳಿ.. ಆತ್ಮೀಯ NPS ನೌಕರ ಬಾಂಧವರೇ ಇಂದು ರಟ್ಟಿಹಳ್ಳಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಯು ಬಿ ಬಣಕಾರ್ ರವರನ್ನು NPS ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು… ಅಂತೆಯೇ ಮಾನ್ಯ ಶಾಸಕರಿಗೆ ಜುಲೈ 3 ರಿಂದ ಆರಂಭವಾಗುವ ಅಧಿವೇಶನದಲ್ಲಿ NPS ರದ್ದತಿಗಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದು NPS ರದ್ದು ಮಾಡಲು ಒತ್ತಡ ಹೇರಬೇಕೆಂದು ಮನವಿ ಪತ್ರ ನೀಡಲಾಯಿತು. ಮಾನ್ಯರು ಸಕಾರಾತ್ಮಕವಾಗಿ ಸ್ಪಂದಿಸಿ ಖಂಡಿತವಾಗಿಯೂ ತಮ್ಮ ಪರವಾಗಿ ಅಧಿವೇಶನದಲ್ಲಿ…
Read More “ಎನ್ಪಿಎಸ್ ನೌಕರರ ಪರವಾಗಿ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತುವೆ: ಶಾಸಕ ಯು.ಬಿ.ಬನಕಾರ” »