ಹುಬ್ಬಳ್ಳಿ ರೋಟರಿ ಶಾಲೆಯ ಪ್ರಿನ್ಸಿಪಾಲ್ ನರೇಶ ಪಾಟೀಲ ನೇಣಿಗೆ ಶರಣು…
ಹುಬ್ಬಳ್ಳಿ ರೋಟರಿ ಶಾಲೆಯ ಪ್ರಿನ್ಸಿಪಾಲ್ ನರೇಶ ಪಾಟೀಲ ನೇಣಿಗೆ ಶರಣು… ಹುಬ್ಬಳ್ಳಿ: ಹುಬ್ಬಳ್ಳಿಯ ಅಶೋಕ ನಗರದಲ್ಲಿನ ಆದರ್ಶ ನಗರದ ರೋಟರಿ ಸ್ಕೂಲ್ ನಲ್ಲಿ ಪ್ರಿನ್ಸಿಪಾಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನರೇಶ್ ಪಾಟೀಲ್ ಅವರು ಹಲವು ವರ್ಷಗಳಿಂದ ಪ್ರಿನ್ಸಿಪಾಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸದಾ ಲವಲವಿಕೆಯಿಂದ ನರೇಶ್ ಪಾಟೀಲ್ ಅವರು ಎಲ್ಲರ ಜೊತೆ ನಗು ನಗುತ್ತಾ ಮಾತನಾಡುತ್ತಿದ್ದರು. ಆದ್ರೆ, ಇಂದು ಸಾಯಂಕಾಲ ದೇಶಪಾಂಡೆ ನಗರದಲ್ಲಿನ ತಮ್ಮ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ…
Read More “ಹುಬ್ಬಳ್ಳಿ ರೋಟರಿ ಶಾಲೆಯ ಪ್ರಿನ್ಸಿಪಾಲ್ ನರೇಶ ಪಾಟೀಲ ನೇಣಿಗೆ ಶರಣು…” »