ರಾಜ್ಯದ ಸಮಸ್ತ ಶಿಕ್ಷಕರ ಈ ಬೇಡಿಕೆಗೆ ಮಾನ್ಯ ಷಡಕ್ಷಯರಿಯವರು ಸ್ಪಂದಿಸಬೇಕಿದೆ.. ಸರ್ಕಾರದ ಹಾಗೂ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಬೇಕಿದೆ… ಏನಿದು ಬೇಡಿಕೆ ? ನೀವೆ ನೋಡಿ…
ರಾಜ್ಯದ ಸಮಸ್ತ ಶಿಕ್ಷಕರ ಈ ಬೇಡಿಕೆಗೆ ಮಾನ್ಯ ಷಡಕ್ಷಯರಿಯವರು ಸ್ಪಂದಿಸಬೇಕಿದೆ.. ಸರ್ಕಾರದ ಹಾಗೂ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಬೇಕಿದೆ… ಏನಿದು ಬೇಡಿಕೆ ? ನೀವೆ ನೋಡಿ… ರವರಿಗೆ ಸನ್ಮಾನ್ಯ CS ಷಡಕ್ಷರಿ ಸರ್ KSEGA ರಾಜ್ಯಾಧ್ಯಕ್ಷರು ಬೆಂಗಳೂರು ಸನ್ಮಾನ್ಯ ರೆ.. ಬೆಂಗಳೂರು: ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರ ವೃಂದ ದವರಿಗೆ ಮತ್ತು ಶಾಲಾ ಮಕ್ಕಳ ಹಿತ ದೃಷ್ಟಿಯಲ್ಲಿ ಈ ಮೊದಲಿನಂತೆ ದಸರಾ ರಜೆ ಅಕ್ಟೋಬರ್ 2. ರಿಂದ ಅಕ್ಟೋಬರ್ 29. ರವರಿಗೆ ದಸರಾ…