ಚಂದ್ರನ ದಕ್ಷಿಣ ಭಾಗದಲ್ಲಿ ಭಾಗದಲ್ಲಿ ಇಳಿದ ವಿಶ್ವದ ಮೊದಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಇದಕ್ಕಾಗಿ ಇಸ್ರೊ ವಿಜ್ಞಾನಿಗಳಿಗೆ ಅಭಿನಂದನೆಗಳನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ ಶ್ರೀ ಜಿ ಎಮ್ ಮುಂದಿನಮನಿ ರವರು ತಿಳಿಸಿದರು..
ಇಂದು ಸಮಾಕಹೆಪ್ರಾಶಾಲೆ ಲಕ್ಷ್ಮೇಶ್ವರ ಇಲ್ಲಿ ಚಂದ್ರಯಾನ 3 ವೀಕ್ರಂ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಇಳಿಸುತ್ತಿರುವ ದೃಶ್ಯವನ್ನು ಮಕ್ಕಳಿಗೆ ನೇರ ಪ್ರಸಾರ ಮೂಲಕ ವೀಕ್ಷಣೆ ಮಾಡುವ ವ್ಯವಸ್ಥೆಯನ್ನು ಮುಖ್ಯ ಶಿಕ್ಷಕರಾದ ಶ್ರೀ ಬಿ ಎಮ್ ಕುಂಬಾರ ಮಾಡಿದ್ದರು.
ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರಯಾನ 3 ಯನ್ನು ಯಶಸ್ವಿಯಾಗಿ ಇಳಿಸಿದ್ದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ. ಎಂದು. ಸಿ ಆರ್ ಪಿ ಸತೀಶ್ ಬೋಮಲೆ ಹೇಳಿದರು.
ಇನ್ನು ಈ ಯಶಸ್ಸಿನ ನಂತರ ಹಲವು ದೇಶಗಳು ಇಸ್ರೊದ ಮುಂದೆ ಸರತಿ ಸಾಲಿನಲ್ಲಿ ನಿಂತು ತಮ್ಮ ದೇಶದ ಉಪಗ್ರಹಗಳನ್ನು ಉಡಾವಣೆ ಮಾಡಲು ನಮ್ಮ ದೇಶದ ಮುಂದೆ ಕೇಳಿಕೊಳ್ಳುಊವ ದಿನ ದೂರವಿಲ್ಲ ಎಂದು ಸಿ ಆರ್ ಪಿ ಉಮೇಶ ನೇಕಾರ ಹೇಳಿದರು.
ಈ ಸಂದರ್ಭದಲ್ಲಿ ಬಿ ಎಮ್ ಕುಂಬಾರ, ಎಚ್ ಡಿ ನಿಂಗರೆಡ್ಡಿ, ಸ್ವಪ್ನಾ ಕಾಳೆ, ಆರ್ ಎಮ್ ಶಿರಹಟ್ಟಿ, ಆರ್ ಕೆ ಉಪನಾಳ, ಪೂರ್ವಿ ಮುದಕಣ್ಣವರ, ಸಿ ಆರ್ ಪಿ ಗಳಾದ ಸತೀಶ್ ಬೋಮಲೆ, ಉಮೇಶ್ ನೇಕಾರ, ಶಿಕ್ಷಕರಿದ ಬಿ ಕೆ ಹತ್ತಿಕಾಳ, ಹೊನಕೇರಪ್ಪ ಹಂಜಗಿ, ಡಿ ಎನ್ ದೊಡ್ಡಮನಿ, ಆರ್ ಎಫ್ ದೊಡ್ಡಮನಿ, ಡಿ ಎಫ್ ಮ್ಯಾಗೇರಿ, ಹಾಗೂ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರ