ಮಕ್ಕಳಿಗೆ ಹೊರಗಿನ ಫುಡ್ ನೀಡುವ ಮೋದಲು ಈ ವರದಿ ನೋಡಿ..ಪಾಸ್ಟ್ ಫುಡ್ ತಿಂದು ಇಬ್ಬರು ಮಕ್ಕಳ ಸಾವು!!!
ನ್ಯೂಸ್ ಡೆಸ್ಕ್…. ಪೋಷಕರು ಹೊರಗಿನ ಆಹಾರವನ್ನು ತಂದು ಮಕ್ಕಳಿಗೆ ನೀಡುತ್ತಾರೆ. ಆದರೆ ಈ ಫಾಸ್ಟ್ ಫುಡ್ ಇಬ್ಬರು ಮಕ್ಕಳ ಪ್ರಾಣವನ್ನೇ ತೆಗೆದಿದೆ. ಇಂತಹ ಪ್ರಕರಣ ಹರಿಯಾಣದ ಸೋನಿಪತ್ನಲ್ಲಿ ಮುನ್ನೆಲೆಗೆ ಬಂದಿದೆ. ಅಲ್ಲಿ ನೂಡಲ್ಸ್, ಪರೋಟ ತಿಂದ ಮೂವರು ಮಕ್ಕಳ ಆರೋಗ್ಯ ಹದಗೆಟ್ಟಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ವೇಳೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮತ್ತೊಂದು ಮಗುವಿನ ಸ್ಥಿತಿಯೂ ಗಂಭೀರವಾಗಿದೆ. ಫುಡ್ ಪಾಯಿಸನ್ ಶಂಕೆ ಮಾಹಿತಿ ಪ್ರಕಾರ ಭೂಪೇಂದ್ರ ಎಂಬುವವರ ಕುಟುಂಬದವರು ಬುಧವಾರ ರಾತ್ರಿ ಪರೋಟ…
Read More “ಮಕ್ಕಳಿಗೆ ಹೊರಗಿನ ಫುಡ್ ನೀಡುವ ಮೋದಲು ಈ ವರದಿ ನೋಡಿ..ಪಾಸ್ಟ್ ಫುಡ್ ತಿಂದು ಇಬ್ಬರು ಮಕ್ಕಳ ಸಾವು!!!” »