ಕೇಂದ್ರ ಸರ್ಕಾರದ ಬಜೆಟ್ 2023: ಯಾವುದು ದುಬಾರಿ?ಯಾವುದು ಅಗ್ಗ?
ನವದೆಹಲಿ: ಈ ಬಾರಿಯ ಬಜೆಟ್ನಲ್ಲಿ (Budget 2023) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಕೆಲ ತೆರಿಗೆಗಳಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಇದರ ಪರಿಣಾಮವಾಗಿ ಒಂದಷ್ಟು ವಸ್ತುಗಳ ಬೆಲೆ ಏರಿಳಿಕೆ ಆಗಿದೆ. ನಿರೀಕ್ಷೆಯಂತೆ ಸಿಗರೇಟುಗಳ ಬೆಲೆ ಏರಿಕೆಯಾಗಿದೆ. ಚಿನ್ನ ಇತ್ಯಾದಿ ವಸ್ತುಗಳ ಬೆಲೆಗಳೂ ಏರಿವೆ. ಆದರೆ, ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡದೇ ಇರುವುದು ಗಮನಾರ್ಹ. ಅಗತ್ಯವಲ್ಲದ ವಸ್ತುಗಳಾದ ಸಿಗರೇಟು, ಚಿನ್ನ ಇತ್ಯಾದಿಗಳಿಗೆ ಹೆಚ್ಚು ಸುಂಕ ಹಾಕಲಾಗಿದೆ. ಸಿಗರೇಟು ಬೆಲೆ ಶೇ. 10ರಷ್ಟು ಹೆಚ್ಚುವ ಸಾಧ್ಯತೆ ಇದೆ. ಗೋಲ್ಡ್ ಬಾರ್ಗಳಿಂದ…
Read More “ಕೇಂದ್ರ ಸರ್ಕಾರದ ಬಜೆಟ್ 2023: ಯಾವುದು ದುಬಾರಿ?ಯಾವುದು ಅಗ್ಗ?” »