ನಗರವಲಯದ
ದಲ್ಲಿ ಕಡ್ಡಾಯ ವರ್ಗಾವಣೆ ವಿರೋಧಿಸಿ ಮತ್ತು ಕಡ್ಡಾಯ ವರ್ಗಾವಣೆ ರದ್ಧತಿ ಕುರಿತು ಮಾನ್ಯ ಉಪನಿರ್ದೇಶಕರಿಗೆ ಮನವಿಯನ್ನು ಇಂದು ಸಾಯಂಕಾಲ 4:00 ಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಹಿರಿಯರು ಇಂತಹ ಹಲವಾರು ಹೋರಾಟದ ಅನುಭವಿ ಶಿಕ್ಷಕರ ನೇತಾರರಾದ ಶ್ರೀ ಯುತ S. D. ಗಂಗಣ್ಣವರ ಸರ್, ಭರತ ಬಳ್ಳಾರಿ ಹಾಗೂ ನಗರ ವಲಯದ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಲವಾರು ಬೆಂಬಲಿತ ಶಿಕ್ಷಕರು ಹಾಜರಿದ್ದು ಮುಂದಿನ ಹೋರಾಟಕ್ಕೆ ರೂಪು ರೆಷೆ ಸಮಾಲೋಚಿಸಲಾಯಿತು.
ಇದೇ ಸಂದರ್ಭದಲ್ಲಿ ಹಲವಾರು ತಜ್ಞ ವಕೀಲರೊಂದಿಗೆ ಆಸೀಫ್ ಅತ್ತಾರ ರವರು ದೂರವಾಣಿ ಮೂಲಕ ಮಾತನಾಡಿ ತಕ್ಷಣ KAT ಅರ್ಜಿ ಸಲ್ಲಿಸಲು ತೀರ್ಮಾನಿಸಲಾಯಿತು… ಆಸಕ್ತ ಬಾಧೀತ ಶಿಕ್ಷಕರು ವಯಕ್ತಿಕವಾಗಿ ಸಂಪರ್ಕಿಸಬಹುದಾಗಿದೆ.. ನ್ಯಾಯಾಲಯ ಹೋರಾಟಕ್ಕೆ ಸಂಭoಧಿಸಿದಂತೆ ತಮ್ಮ ವಯಕ್ತಿಕ ವಿಚಾರ ಇದ್ದು ಯಾರಿಗೂ ಸಹ ಒತ್ತಾಯವಿರುವುದಿಲ್ಲ… ಹಾಗೂ ನ್ಯಾಯಾಲಯದ ವ್ಯಚ್ಚ/ವಕೀಲರ ಫೀ ಗಳನ್ನು ತಮ್ಮ ಸಮ್ಮುಖದಲ್ಲಿ ಪಾರದರ್ಶಕವಾಗಿ ಮಾಡಲಾಗುವುದು.
ಹಾಗೂ ಈ ವಿಷಯಕುರಿತು ಅಲ್ಲಿ ನಾವು ಕರೆದಿಲ್ಲ.. ಇಲ್ಲಿ ಕರೆದಿಲ್ಲ ಅಲ್ಲಿ ಹೋಗಬೇಡಿ, ಇಲ್ಲಿ ಮಾತ್ರ ಬನ್ನಿ ಎಂಬ ಅಂಶಗಳು ನಮ್ಮ ಮಿತ್ರರಿಂದ ಬರುವುದಿಲ್ಲ ಆದರೆ ಹೋರಾಟ ನಿರಂತವಾಗಿರುವುದು…