ಮದ್ಯ ಪ್ರದೇಶದಲ್ಲೂ ಓಪಿಎಸ್ ಜಾರಿ!!ಓಟ್ ಫಾರ್ ಓಪಿಎಸ್ ಅಭಿಯಾನದ ಎಫೆಕ್ಟ್ ಆಗುತ್ತಾ!!!!
ಮದ್ಯ ಪ್ರದೇಶದಲ್ಲೂ ಓಪಿಎಸ್ ಜಾರಿ!!ಓಟ್ ಫಾರ್ ಓಪಿಎಸ್ ಅಭಿಯಾನದ ಎಫೆಕ್ಟ್ ಆಗುತ್ತಾ!!!! 2023 ರಲ್ಲಿ ನಡೆಯುವ ಚುನಾವಣೆಗಳಲ್ಲಿ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡುವ ಭರವಸೆಯನ್ನು ಬಿಜೆಪಿ ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳು ಇದನ್ನೇ ಬಂಡವಳನ್ನಾಗಿ ಮಾಡಿಕೊಂಡಿವೆ.. ಇದೇ ತಿಂಗಳು ನಡೆದ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡಲಾಗುವದೆಂದು ಹೇಳಿತ್ತು.ಅದೇ ರಿತಿ ಓಪ್ ಫಾರ್ ಓಪಿಎಸ್ ಆಭಿಯಾನವನ್ನು ಕೂಡ ಕರ್ನಾಟಕದಲ್ಲಿ ಮಾಡಲಾಗಿತ್ತು..ಇದೀಗ ಮದ್ಯ ಪ್ರದೇಶದಲ್ಲೂ ಇದು ವರ್ಕವೌಟ್…
Read More “ಮದ್ಯ ಪ್ರದೇಶದಲ್ಲೂ ಓಪಿಎಸ್ ಜಾರಿ!!ಓಟ್ ಫಾರ್ ಓಪಿಎಸ್ ಅಭಿಯಾನದ ಎಫೆಕ್ಟ್ ಆಗುತ್ತಾ!!!!” »