ಕೇಂದ್ರ ಸರಕಾರಿ ನೌಕರರಿಗೆ ಗುಡ್ ನ್ಯೂಸ್. ಚುನಾವಣೆ ಸಂದರ್ಭದಲ್ಲಿ ಏನಿದು ಗುಡ್ ನ್ಯೂಸ್.. ನೀವೆ ನೋಡಿ..
ಕೇಂದ್ರ ಸರಕಾರಿ ನೌಕರರಿಗೆ ಗುಡ್ ನ್ಯೂಸ್. ಚುನಾವಣೆ ಸಂದರ್ಭದಲ್ಲಿ ಏನಿದು ಗುಡ್ ನ್ಯೂಸ್.. ನೀವೆ ನೋಡಿ.. ಬೆಂಗಳೂರು:- ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ವೇತನ ಹೆಚ್ಚಳದ ಜೊತೆ ಒಂದು ದಿನ ಮುಂಚಿತವಾಗಿ ಸಂಬಳ ನೀಡಲಾಗುತ್ತದೆ. ಮುಂದಿನ ತಿಂಗಳಿನಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳವಾಗಿದ್ದು, ಸಂಬಳವನ್ನು ಮಾರ್ಚ್ 30 ರಂದು ಒಂದು ದಿನ ಮುಂಚಿತವಾಗಿ ಪಡೆಯಬಹುದು. ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಪ್ರತಿ ತಿಂಗಳು ಲೇಬರ್ ಬ್ಯೂರೋ ಹೊರತಂದಿರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ…