SSLC ಪರೀಕ್ಷೆ ಟಾಪರ್ ಅಂಕಿತಾ ಬಸಪ್ಪ..625/625
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಇಂದು 8.69 ಲಕ್ಷ ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ ರಿಸಲ್ಟ್ ಅನ್ನು ಬಿಡುಗಡೆ ಮಾಡಿದ್ದು, ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್ ಎಸ್ ಎಲ್ ಸಿ ಟಾಪರ್ಸ್ • ಅಂಕಿತಾ ಬಸಪ್ಪ, ಬಾಗಲಕೋಟೆ- 625/625 ( ರಾಜ್ಯಕ್ಕೆ ಏಕೈಕ ಪ್ರಥಮ) • ಹರ್ಷಿತಾ ಡಿಎಂ, ಮಧುಗಿರಿ- 624/625 • ಮೇದಾ…