ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಮತ್ತು ತತ್ಸಮಾನ್ ವೃಂದದ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಮಾಡಿದರು ಶಿಕ್ಷಣ ಸಚಿವ ಮಧು ಬಂಗಾರಪ್ಪ..
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಮತ್ತು ತತ್ಸಮಾನ್ ವೃಂದದ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಮಾಡಿದರು ಶಿಕ್ಷಣ ಸಚಿವ ಮಧು ಬಂಗಾರಪ್ಪ. ಅಧಿಕಾರಿಗಳ ವರ್ಗಾವಣೆ ಪತ್ರಕ್ಕೆ ಸ್ವತಃ ಶಿಕ್ಷಣ ಸಚಿವರೆ ಹಸ್ತಾಕ್ಷರ ಮಾಡಿದ್ದು ಇದೇ ಮೋದಲು ಇರಬಹುದು..ಏಕೆಂದರೆ ಇಲಾಖೆಯ ಕಾರ್ಯದರ್ಶಿ ಗಳು ವರ್ಗಾವಣೆ ಮಾಡುತ್ತಿದ್ದರು..