ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ನೂತನ ಆಯುಕ್ತರಾಗಿ ಶ್ರೀಮತಿ ಬಿ.ಬಿ ಕಾವೇರಿ ಇವರು ನಿಯೋಜನೆಗೊಳಿಸಿ ಸರ್ಕಾರ ಆದೇಶ ಮಾಡಿದೆ. ಆಯುಕ್ತರಾಗಿದ್ದ ಆರ್ ವಿಶಾಲ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಮಾಡಿದೆ…
ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಇವುಗಳಿಗೆಲ್ಲ ಮುಂದಿನ ದಿನಗಳಲ್ಳಾದರೂ ಇವರಿಂದ ಮುಕ್ತಿ ಸಿಗುತ್ರಾ ಎಂಬುದನ್ಬು ಕಾದುನೋಡಬೇಕು..