ಶಾಲೆಗಳಲ್ಲಿ ನೇಮಕ ಮಾಡಿಕೊಂಡ ಅತಿಥಿ ಶಿಕ್ಷಕರ ಮದ್ಯದಲ್ಲಿ ಕೈಬಿಟ್ಟ ಶಿಕ್ಷಣ ಇಲಾಖೆ.
ಜೇವರ್ಗಿ ತಾಲೂಕಿನಲ್ಲಿ 2023ನೇ ಸಾಲಿನಲ್ಲಿ ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲೂ ಶಿಕ್ಷಕರ ಕೊರತೆ ಇದ್ದ ಕಾರಣ ಪ್ರತಿಯೊಂದು ವಿಷಯಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ ವಿದ್ಯಾರ್ಹತೆ ಪರಿಗಣಿಸಿ ಮೇರಿಟ್ ಆಧಾರದ ಮೇಲೆ ಉತ್ತಮ ಅತಿಥಿ ಶಿಕ್ಷಕರು ಎಂದು ನೇಮಕಾತಿ ಮಾಡಿ ಮದ್ಯದಲ್ಲಿ ಶಾಲೆಯಿಂದ ಹೊರಗೆ ತಳ್ಳಿದರು ಅತಿಥಿ ಶಿಕ್ಷಕರು ಈಗ ಅವರ ಜೀವನದ ಹೊಣೆ ಯಾರದು.ಇಲ್ಲವೆ ಮಕ್ಕಳು ಹೊಂದಿರುವ ಕೆಲವು ಅತಿಥಿ ಶಿಕ್ಷಕರ ಕುಟುಂಬ ನಿಭಾಯಿಸುವುದು ಹೇಗೆ. ಅವರಿಗೆ ಆತ್ಮಹತ್ಯೆ ಗತಿಯೆ.
ಸರಕಾರ ಈ ತರಹ ಮಾಡುವುದು ನ್ಯಾಯವೆ
ಪ್ರಾರಂಭದಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಬಾರದಿತ್ತು ಎಂದು ಪರದಾಡಿದ ಅತಿಥಿ ಶಿಕ್ಷಕರ…
ಅತಿಥಿ ಶಿಕ್ಷಕರ ಗೋಳು ಕೇಳುವರು ಯಾರು?