ವಿದ್ಯಾರ್ಥಿನಿ ಅಶ್ಲೀಲ ವಿಡೀಯೊ ಚಿತ್ರಿಕರಿಸಿ ಶೇರ್ ಮಾಡಿದ ಶಿಕ್ಷಕ ಸೇರಿ ಇಬ್ಬರನ್ನು ಬಂಧಿಸಿದ ಪೋಲಿಸರು..
ಇವರಿಗೆ ಎಂತಹ ಶಿಕ್ಷೇ ಕೊಡಬೇಕು? ನೀವೆ ಹೇಳಿ…
ಕನಕಪುರ: ವಿದ್ಯಾರ್ಥಿನಿಯನ್ನು ಬೆದರಿಸಿ ನಗ್ನ ವಿಡಿಯೊ ಮಾಡಿ ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಇದಕ್ಕೆ ಸಹಕಾರ ನೀಡಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ..
ನಗರದ ಖಾಸಗಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಆಂತೋಣಿ (51), ನಂದೀಶ್ (29) ಬಂಧಿತರು.
ವಿದ್ಯಾರ್ಥಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಶಿಕ್ಷಕ, ಬೆದರಿಕೆವೊಡ್ಡಿ ಅಶ್ಲೀಲವಾಗಿ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದರು. ಇದಕ್ಕೆ ನಂದೀಶ್ ಎಂಬುವರು ಸಹಕಾರ ನೀಡಿದ್ದರು. ಇಬ್ಬರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.