ರಾಜ್ಯದ ಸಮಸ್ತ ಶಿಕ್ಷಕರ ಈ ಬೇಡಿಕೆಗೆ ಮಾನ್ಯ ಷಡಕ್ಷಯರಿಯವರು ಸ್ಪಂದಿಸಬೇಕಿದೆ.. ಸರ್ಕಾರದ ಹಾಗೂ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಬೇಕಿದೆ…
ಏನಿದು ಬೇಡಿಕೆ ? ನೀವೆ ನೋಡಿ…
ರವರಿಗೆ
ಸನ್ಮಾನ್ಯ CS ಷಡಕ್ಷರಿ ಸರ್ KSEGA ರಾಜ್ಯಾಧ್ಯಕ್ಷರು ಬೆಂಗಳೂರು ಸನ್ಮಾನ್ಯ ರೆ..
ಬೆಂಗಳೂರು:
ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರ ವೃಂದ ದವರಿಗೆ ಮತ್ತು ಶಾಲಾ ಮಕ್ಕಳ ಹಿತ ದೃಷ್ಟಿಯಲ್ಲಿ ಈ ಮೊದಲಿನಂತೆ ದಸರಾ ರಜೆ ಅಕ್ಟೋಬರ್ 2. ರಿಂದ ಅಕ್ಟೋಬರ್ 29. ರವರಿಗೆ ದಸರಾ ರಜೆ ನೀಡುವ ಪದ್ಧತಿಯು ನಡೆದುಕೊಂಡು ಬಂದಿದೆ..
ಮೈಸೂರ ಭಾಗದಲ್ಲಿ ಅದ್ದೂರಿ ಯಾಗಿ ದಸರಾ ಹಬ್ಬ ದ ಆಚರಣೆ ಮಾಡುವ ಕಾರಣ ದಿಂದ ಸಮಸ್ತ ಕರ್ನಾಟಕ ರಾಜ್ಯದ ಶಾಲಾ ಮಕ್ಕಳಿಗೆ ಮತ್ತು ನಾಗರೀಕರು ದಸರಾ ಪ್ರವಾಸ ವನ್ನು ನೋಡುವ ಪ್ರಯಕ್ತ ಸದರಿ ರಜೆ ಅವಧಿಯಲ್ಲಿ ವಿವಿಧ ಯಾತ್ರಾ ಸ್ಥಳ ವೀಕ್ಷಣೆ ಗೆ ದಸರಾ ರಜೆಯ ನ್ನು ಸುಮಾರು ವರ್ಷ ಗಳಿಂದ ಮೈಸೂರ್ ರಾಜರು ಹಾಗೂ ಕರ್ನಾಟಕ ಸರ್ಕಾರ ಅವಕಾಶ ಕಲ್ಪಿಸಿ ಕೊಟ್ಟಿರುತ್ತಾರೆ..
ಆದ್ದರಿಂದ ಕಳೆದ 2020. ರಿಂದ2022 ರ ಅವಧಿಯಲ್ಲಿ ಕರೋನ ಅರೋಗ್ಯ ವಾತಾವರಣ ಇದ್ದೆ ಕಾರಣ ಕರ್ನಾಟಕ ಸರ್ಕಾರ 2022.2023..2024 ರವರಿಗೆ ಬೇಸಿಗೆ ರಜೆ. ಮತ್ತು ದಸರಾ ರಜೆ ಯನ್ನು ಕಡಿಮೆ ಮಾಡಿರುತ್ತಾರೆ.
ಹಾಲಿ 2023.2024 ರ ಅಕ್ಟೋಬರ್ ಮಾಹೆ ಯಲ್ಲಿ ಸಹ ದಸರಾ ರಜೆ ಕಡಿಮೆ ಮಾಡಿ ಕರ್ನಾಟಕ ಸರ್ಕಾರ ಇಲಾಖೆಯ ಅಧಿಕಾರಿ ಗಳು ದಸರಾ ರಜೆ ಕಡಿಮೆ ಮಾಡಿ ಆದೇಶಜಾರಿ ಮಾಡಿರುತ್ತಾರೆ ಅದ್ದರಿಂದ ದಸರಾ ರಜೆ ವಿಸ್ತರಣೆ ಅವಕಾಶ ಮಾಡಿಸಿ ಕೊಡಲು ಸನ್ಮಾನ್ಯ ಪ್ರಾಥಮಿಕ. ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರಿಗೆ ತಕ್ಷಣ ಪತ್ರವನ್ನು ಬರೆಯುವುದರ ಮೂಲಕ ಇಲಾಖೆಯ ಅಧಿಕಾರಿ ವೃಂದ ದವರಿಂದ ಆದೇಶ ಜಾರಿ ಮಾಡಿಸಿ ಕೊಡಲು ಅವಕಾಶ ಕಲ್ಪಿಸಿ ಕೊಡಬೇಕಾಗಿ ಈ ಮೂಲಕ ಸನ್ಮಾನ್ಯ KSGEA ರಾಜ್ಯಾಧ್ಯಕ್ಷರಾದ ಶ್ರೀಯುತ C.S ಷಡಕ್ಷರಿ ಸರ್ ರವರಿಗೆ ಕೋರುತ್ತಿದ್ದೇನೆ..
G ರಂಗಸ್ವಾಮಿ ಮಧುಗಿರಿ
ಕಾರ್ಯದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ರಿ ಮಧುಗಿರಿ..