ಮತ್ತೆ ಹಳ್ಳ ಹಿಡಿದ ಕಡ್ಡಾಯ ವರ್ಗಾವಣೆ
ಮತ್ತೆ ಹಳ್ಳ ಹಿಡಿದ ಕಡ್ಡಾಯ ವಗಾ೯ವಣೆ 10 ವಷ೯ ಪೂರೈಸಿದ ಶಹರ ಶಿಕ್ಷಕರ ಕಡ್ಡಾಯ ವಗಾ೯ವಣೆಗೆ ಇದ್ಯಾವ ನ್ಯಾಯರಿ ….. ಬೇರೆಯವರಿಗಿಲ್ಲದ ನ್ಯಾಯ ಇವರಿಗೇಕೆ ತಿಳಿಯುತ್ತಿಲ್ಲ …. ನೋಡ್ರಿ ಈ ಮೇಲಿನ ವಿಷಯ ಓದ್ರಿ . ಶಹರ ಶಿಕ್ಷಕರನ್ನು ಉಳಿಸಿಕೊಳ್ಳಲು ನಡೆಯುತ್ತಿರುವ ಸತತ ಪ್ರಯತ್ನ ಹೇಗಿದೆ ಎಂದು ….. ಕೊನೆಯ ದಿನಾಂಕ : 14/04/2024 ಆಗಿತ್ತು ಮತ್ತೆ 15 ಕೇಳ್ಕೊಂಡ್ರು … ಈಗ ಮತ್ತೆ 17 ರವರೆಗೆ ಕೇಳಿಕೊಂಡಿದ್ದು ನ್ಯಾಯವೇನ್ರಿ…. ಪದೆ ಪದೆ ದಿನಾಂಕ ವಿಸ್ತರಿಸುತ್ತಿರುವುದು ನ್ಯಾಯವೇ…