ಕಾರಣ ಕೇಳಿ ನೋಟೀಸ್
ವಿಷಯ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಪರಿಶೀಲಿಸದೇ ಕರ್ತವ್ಯನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ ಕುರಿತು
ಉಲ್ಲೇಖ: ಮಾನ್ಯ ಸಹನಿರ್ದೇಶಕರು, ಮಾನ್ಯ ಆಯುಕ್ತರ ಕಚೇರಿ, ಕಲಬುರಗಿ,ರವರು ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿದ ದಿನಾಂಕ:30.3.2024
ಈ ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ದಿನಾಂಕ 30.03.2024 ರಂದು ಕರ್ನಾಟಕ ಪಬ್ಲಿಕ್ ಶಾಲೆ(ಪ್ರೌಢಶಾಲೆ ವಿಭಾಗ)ಕಾರಟಗಿ, ಮತ್ತು ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆ, ಕಾರಟಗಿ. ತಾ.ಗಂಗಾವತಿ. ಎಸ್.ಎಸ್.ಎಲ್.ಸಿ ಪರೀಕ್ಷೆಯ ಈ ಕೇಂದ್ರಗಳಿಗೆ ಮಾನ್ಯ ಸಹನಿರ್ದೇಶಕರು,ಮಾನ್ಯ ಆಯುಕ್ತರ ಕಚೇರಿ, ಕಲಬುರಗಿ ರವರು ಸಂದರ್ಶನ ನೀಡಿ ಮಕ್ಕಳನ್ನು ಪರಿಶೀಲನೆ ಮಾಡಿದಾಗ ಕೆಲವು ಮಕ್ಕಳ ಹತ್ತಿರ ಚೀಟಿಗಳು ಇರುವುದು ಕಂಡುಬಂದಿದೆ.
ಆದ್ದರಿಂದ ಈ ಕೆಳಗೆ ಸೂಚಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಶಿಕ್ಷಕರು ಪರೀಕ್ಷಾ ಪ್ರಾರಂಭದಲ್ಲಿಯೇ ವಿದ್ಯಾರ್ಥಿಗಳನ್ನು ಪರಿಶೀಲಿಸಿದೇ ಪರೀಕ್ಷಾ ಕಾರ್ಯನಿರ್ವಹಿಸಿದ್ದರಿಂದ ಕರ್ತವ್ಯಲೋಪವಾಗಿದೆ. ಹೀಗಾಗಿ ಈ ನೋಟೀಸ್ ತಲುಪಿದ 3 ದಿನಗಳೊಳಗಾಗಿ ಲಿಖಿತ ಹೇಳಿಕೆ ಸಲ್ಲಿಸಲು ಸೂಚಿಸಿದೆ. ತಪ್ಪಿದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು.
ಶಿಕ್ಷಕರ ಹೆಸರು ಮತ್ತು ವಿಳಾಸ
ಕೊಟ್ರೇಶ್ ಸ.ಶಿ
ಸ.ಪ್ರೌ.ಶಾಲೆ-ಮೈಲಾಪೂರ.ತಾ.ಗಂಗಾವತಿ
ಪರೀಕ್ಷಾ ಕೇಂದ್ರದ ಹೆಸರು
ಕೆ.ಪಿ.ಎಸ್-ಕಾರಟಗಿ ತಾ.ಗಂಗಾವತಿ
ಸವಿತಾ ಸ.ಶಿ
ಸ.ಹಿ.ಪ್ರಾ.ಶಾಲೆ(ಉರ್ದು)-ಕಾರಟಗಿ ತಾ.ಗಂಗಾವತಿ
ಕೆ.ಪಿ.ಎಸ್-ಕಾರಟಗಿ ತಾ.ಗಂಗಾವತಿ
ಅನ್ನಪೂರ್ಣ ಸ.ಶಿ
ಕೆ.ಪಿ.ಎಸ್-ಕಾರಟಗಿ ತಾ.ಗಂಗಾವತಿ
ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆ,ಕಾರಟಗಿ. ತಾ.ಗಂಗಾವತಿ
ಗಿರೀಶ್ ದೈ.ತಿ ಶರಣಬಸವೇಶ್ವರ ಪ್ರೌಶಾಲೆ-ಕಾರಟಗಿ ತಾ.ಗಂಗಾವತಿ
ಲಿಂಗರಾಜ ಸ.ಶಿ
ಶರಣಬಸವೇಶ್ವರಪ್ರೌ.ಶಾಲೆ-ಕಾರಟಗಿ ತಾ.ಗಂಗಾವತಿ
ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆ, ಕಾರಟಗಿ, ತಾ.ಗಂಗಾವತಿ
ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆ, ಕಾರಟಗಿ.
ತಾ.ಗಂಗಾವತಿ