ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಶಾಲೆ ಹೆಬಸೂರಿನಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಿಸಲಾಯಿತು.
ಕುಮಾರಿ.ಲಾವಣ್ಯ ಮಾದರ.ಕನಕದಾಸರ ವೇಷ ಭೂಷಣ ಎಲ್ಲರ ಮನಸೂರೆಗೊಂಡಿತು.ಎಸ್.ಡಿ.ಎಮ್.ಸಿ.ಅಧ್ಯಕ್ಷ ಪುರದಪ್ಪ ಗಾಳಿ ಸದಸ್ಯ ವೆಂಕಣ್ಣ ತಳವಾರ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ಪ್ರ.ಗು.ಲತಾ ಗ್ರಾಮಪುರೋಹಿತ ಹಾಗೂ ಗುರು ವೃಂದ ಉಪಸ್ಥಿತರಿದ್ದರು