ತಾಲೂಕು ದಂಡಾಧಿಕಾರಿಗಳಾದ ಎಂ.ಎನ್.ಹೆಗ್ಗನ್ನವರ ಅವರಿಗೆ ಶಿಕ್ಷಕರ ಸಂಘಟನೆಯಿಂದ ಗೌರವ ಸನ್ಮಾನ.
ಸವದತ್ತಿಃ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸವದತ್ತಿ ತಾಲೂಕು ಘಟಕದ ವತಿಯಿಂದ ಸವದತ್ತಿ ತಾಲೂಕಿನ ತಾಲೂಕು ದಂಡಾಧಿಕಾರಿಗಳಾಗಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ಶ್ರೀ ಮಲ್ಲಿಕಾರ್ಜುನ ಹೆಗ್ಗನ್ನವರ ಅವರಿಗೆ ಗೌರವ ಸನ್ಮಾನಗೈಯುವ ಮೂಲಕ ಸ್ವಾಗತ ಕೋರಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಿರಣ ಕುರಿ. ಗೌರವಾಧ್ಯಕ್ಷರಾದ ಎಂ.ಎಸ್.ಹೊಂಗಲ. ಪದಾಧಿಕಾರಿಗಳಾದ ಎಂ.ಎಂ.ನರೇಂದ್ರ.ಪ್ರೇಮಾ ಹಲಕಿ.ನಿರಂಜನ ಮೆಳವಂಕಿ.ಡಿ.ಎ.ಮೇಟಿ.ಪ್ರಕಾಶ ಹೆಮ್ಮರಡಿ..ಐ.ಎಂ.ಬಾರೀಗಿಡದ.ಅನಂತ ಜವಳಿ.ಶಿಲ್ಲೇದಾರ.ಎಸ್.ಎಸ್.ಪಾಶ್ಚಾಪೂರ..ರಮೇಶ ಚಿಕ್ಕುಂಬಿ.ಬಿ.ಐ.ಇ.ಆರ್.ಟಿ ಗಳಾದ ವೈ.ಬಿ.ಕಡಕೋಳ.ಕಂಪ್ಯೂಟರ್ ಪ್ರೋಗ್ರಾಮರ್ ಮಲ್ಲಿಕಾರ್ಜುನ ಹೂಲಿ. ಶಿಕ್ಷಕರಾದ ಪ್ರಶಾಂತ.ಹಂಪಣ್ಣವರ. ಟಿ.ಆರ್..ಏಗನಗೌಡರ.ಸಿ.ಆರ್.ಪಿ ಗಳಾದ ಮಂಜುನಾಥ ಗಡೇಕಾರ.ರವಿ ನಲವಡೆ.ಮೊದಲಾದವರು ಉಪಸ್ಥಿತರಿದ್ದರು