2024_2025ನೇ ಸಾಲಿನ ಶಾಲಾ ಕರ್ತವ್ಯ ಹಾಗೂ ರಜೆ ದಿನಗಳ ಪಟ್ಟಿ ಬಿಡುಗಡೆ.. ಶಿಕ್ಷಣ ಇಲಾಖೆ ಆಯುಕ್ತರಿಂದ ಮಹತ್ವದ ಮಾಹಿತಿ..
2024_2025ನೇ ಸಾಲಿನ ಶಾಲಾ ಕರ್ತವ್ಯ ಹಾಗೂ ರಜೆ ದಿನಗಳ ಪಟ್ಟಿ ಬಿಡುಗಡೆ.. ಶಿಕ್ಷಣ ಇಲಾಖೆ ಆಯುಕ್ತರಿಂದ ಮಹತ್ವದ ಮಾಹಿತಿ.. ಬೆಂಗಳೂರು : 2023-24ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ 2024-25 ನೇ ಸಾಲಿನ ಶಾಲಾ ಕರ್ತವ್ಯ, ರಜೆ ದಿನಗಳ ಪಟ್ಟಿ ಬಿಡುಗಡೆ ಮಾಡಿ ಸುತ್ತೋಲೆ ಹೊರಡಿಸಿದೆ. ಏನಿದೆ ಸುತ್ತೋಲೆಯಲ್ಲಿ..? ಮುಂದಿನ 2024-253 ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದರಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ….