ಸರ್ಕಾರಿ ಶಾಲಾ ಮುಖ್ಯ ಶಿಕ್ಷಕನ ಬೈಕ್ ಮೇಲೆ ಹೊರಟಿದ್ದ ಮಹಿಳೆ ಸಾವು…… ಅವಘಡವೋ ….ಅಪಘಾತವೋ…. ಗಂಭೀರ ಗಾಯಗೊಂಡ ಮುಖ್ಯ ಶಿಕ್ಷಕ ನಡೆದದ್ದಾದರೂ ಏನು ನೋಡಿ
ಸರ್ಕಾರಿ ಶಾಲಾ ಮುಖ್ಯ ಶಿಕ್ಷಕನ ಬೈಕ್ ಮೇಲೆ ಹೊರಟಿದ್ದ ಮಹಿಳೆ ಸಾವು…… ಅವಘಡವೋ ….ಅಪಘಾತವೋ…. ಗಂಭೀರ ಗಾಯಗೊಂಡ ಮುಖ್ಯ ಶಿಕ್ಷಕ ನಡೆದದ್ದಾದರೂ ಏನು ನೋಡಿ ಕುಣಿಗಲ್: ಸಂಚರಿಸುತ್ತಿದ್ದ ಬೈಕ್ ಮೇಲೆ ವಿದ್ಯುತ್ ಪ್ರವಹಿಸುತ್ತಿದ್ದ ಕೇಬಲ್ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಬೈಕ್ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ತುಮಕೂರಿನ (tumakuru) ಕುಣಿಗಲ್ (kunigal) ನಲ್ಲಿ ನಡೆದಿದೆ ಕುಣಿಗಲ್ ನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ, ಬಾಗಲಕೋಟೆ (bagalkot) ಜಿಲ್ಲೆಯ ಬಾದಾಮಿ (badami) ತಾಲೂಕಿನ ಚಿಂಚಲಕಟ್ಟೆ ಮೂಲದ…