ಕೋಚಿಂಗ್ ಹೋಗದೆ ಯುಪಿಎಸ್ಸಿ ಪರೀಕ್ಷೆ ತೆರ್ಗಡೆಯಾದ ಹುಬ್ಬಳ್ಳಿಯ ಕೃಪಾ…
ಕೋಚಿಂಗ್ ಹೋಗದೆ ಯುಪಿಎಸ್ಸಿ ಪರೀಕ್ಷೆ ತೆರ್ಗಡೆಯಾದ ಹುಬ್ಬಳ್ಳಿಯ ಕೃಪಾ ಜೈನ್… ಹುಬ್ಬಳ್ಳಿ:ಕಳೆದ ವಾರ ಹುಬ್ಬಳ್ಳಿ ವಿದ್ಯಾಶ್ರೀ ಅವರು ದ್ವಿತಿಯ ಪರೀಕ್ಷೇಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಇದೀಗ ಹುಬ್ಬಳ್ಳಿ ಕೃಪಾ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 440 ನೇ ರ್ಯಾಂಕ್ ಪಡೆಯುವ ಮೂಲಕ ಹುಬ್ಬಳ್ಳಿ ಕಿರ್ತಿ ಹೆಚ್ಚಿಸಿದ್ದಾರೆ.. ಯುಪಿಎಸ್ ಸಿ ಪರೀಕ್ಷೇಯಲ್ಲಿ ಹುಬ್ಬಳ್ಳಿಯ ಕೃಪಾ ಜೈನ್ 440ನೇ ರಾಂಕ್ ಪಡೆದಿದ್ದಾರೆ. ವ್ಯಾಪಾರಸ್ಥರಾದ ವಾಭಯ ಪಾರ್ಲೆಚಾ ಅವರ ಪುತ್ರಿ ಕೃಪಾ ಜೈನ್ ಹುಬ್ಬಳ್ಳಿಯ ಡಿ.ಕೆ.ಪಬ್ಲಿಕ್ ಶಾಲೆಯಲ್ಲಿ ಎಸ್ಎಸ್ಎಲ್…
Read More “ಕೋಚಿಂಗ್ ಹೋಗದೆ ಯುಪಿಎಸ್ಸಿ ಪರೀಕ್ಷೆ ತೆರ್ಗಡೆಯಾದ ಹುಬ್ಬಳ್ಳಿಯ ಕೃಪಾ…” »