ಶಿಕ್ಷಕರಿಗೆ ಸಾರ್ಜಜನಿಕ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್..
ಬೆಂಗಳೂರು: ಶಿಕ್ಷಕರಿಗೆ ಬಿಎಲ್ಓ ಕರ್ತವ್ಯಕ್ಕೆ ನೀಯೋಜನೆ ಮಾಡದಂತೆ ಶಿಕ್ಚಕ ಸಂಘಟನೆಗಳಿಂದ ಮಾನ್ಯ ಆಯುಕ್ತರಿಗೆ ಹಾಗೂ ಸಚಿವರಿಗೆ ಮನವಿ ನೀಡಲಾಗಿತ್ತು.
ಮಾನ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ವಿ.ಕಾವೇರಿ ಅವರು ಚುನಾವಣಾ ಆಯೋಗಕ್ಕೆ ಶಿಕ್ಷಕರನ್ನು ಬಿಎಲ್ಓ ಗಳನ್ನಾಗಿ ನೇಮಕ ಮಾಡದಂತೆ ಪತ್ರ ಬರೆದು ಮನವಿ ಮಾಡಿದ್ದಾರೆ..