SSLC ಪರೀಕ್ಷಾ ಸಿಬ್ವಂದಿಗೆ ಗುಡ್ ನ್ಯೂಸ್. ಮಾರ್ಚ 25 ರಿಂದ ಪರೀಕ್ಷೆ ಆರಂಭ…
SSLC ಪರೀಕ್ಷಾ ಸಿಬ್ವಂದಿಗೆ ಗುಡ್ ನ್ಯೂಸ್. ಮಾರ್ಚ 25 ರಿಂದ ಪರೀಕ್ಷೆ ಆರಂಭ… ಬೆಂಗಳೂರು: ಮಾರ್ಚ್ 25ರ ಸೋಮವಾರದಿಂದ ಆರಂಭವಾಗಲಿರುವ ಎಸ್ಎಸ್ಎಲ್ಸಿ ಪರೀಕ್ಷಾ ಸಿಬ್ಬಂದಿ ಸಂಭಾವನೆ ಶೇಕಡ 5ರಷ್ಟು ಹೆಚ್ಚಳ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸಾಮಗ್ರಿ ಖರೀದಿ ವೆಚ್ಚ ಮತ್ತು ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಯ ಸಂಭಾವನೆಯನ್ನು ಹೆಚ್ಚಳ ಮಾಡಲಾಗಿದೆ. ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಖಾತೆಗಳಿಗೆ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ….
Read More “SSLC ಪರೀಕ್ಷಾ ಸಿಬ್ವಂದಿಗೆ ಗುಡ್ ನ್ಯೂಸ್. ಮಾರ್ಚ 25 ರಿಂದ ಪರೀಕ್ಷೆ ಆರಂಭ…” »