BEO ಅವರಿಂದಲೇ ನೀತಿ ಸಂಹಿತೆ ಉಲ್ಲಂಘನೆ!! ಶಿಕ್ಷಣ ಇಲಾಖೆ ಅಧಿಕಾರಿ ಅಮಾನತ್ ಮಾಡಿ ಆದೇಶ ಮಾಡಿದ್ರು ಚುನಾವಣಾಧಿಕಾರಿ… ಮತ್ತಿಬ್ಬರಿಗೆ ನೋಟಿಸ್ ಜಾರಿ!! ವಾಟ್ಸಪ್ ಉಪಯೋಗಿಸುವ ಸರ್ಕಾರಿ ನೌಕರರು ಈ ವರದಿ ನೋಡಿ..
BEO ಅವರಿಂದಲೇ ನೀತಿ ಸಂಹಿತೆ ಉಲ್ಲಂಘನೆ!! ಶಿಕ್ಷಣ ಇಲಾಖೆ ಅಧಿಕಾರಿ ಅಮಾನತ್ ಮಾಡಿ ಆದೇಶ ಮಾಡಿದ್ರು ಚುನಾವಣಾಧಿಕಾರಿ… ಮತ್ತಿಬ್ಬರಿಗೆ ನೋಟಿಸ್ ಜಾರಿ!! ವಾಟ್ಸಪ್ ಉಪಯೋಗಿಸುವ ಸರ್ಕಾರಿ ನೌಕರರು ಈ ವರದಿ ನೋಡಿ.. ಹಾಸನ: ಬಿಜೆಪಿ ಪರ ಸಂದೇಶ ಹಂಚಿಕೊಂಡ ಆರೋಪದಲ್ಲಿ ಹಾಸನ ಡಿಡಿಪಿಐ ಕಚೇರಿಯ ಪ್ರಥಮ ದರ್ಜೆ ಸಹಾಯಕನನ್ನು (ಎಫ್ಡಿಎ) ಅಮಾನತು ಮಾಡಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಆದೇಶ ಹೊರಡಿಸಿದ್ದಾರೆ. ವಾಟ್ಸ್ಆಯಪ್ ಗ್ರೂಪ್ನಲ್ಲಿ ಬಿಜೆಪಿ ಪರ ಹಂಚಿಕೊಂಡು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಎಫ್ಡಿಎ…