ಮಾತೃದೇವೋಭವ ಕವನ ಗುಲ್ಬರ್ಗಾ ದ ಶಿಕ್ಷಕಿ ನಂದಿನಿ ಸನಬಾಳ್ ಇವರಿಂದ
ಮಾತೃದೇವೋಭವ ಹಿರಿಯ ಮಗಳು ನಾನಾದರೂ ಕಿರಿಯವಳಿಗೆ ತೋರುವ ಅಕ್ಕರೆ ನನಗೆ ನೀಡುವ ನನ್ನ ಪ್ರೀತಿಯ ಅಮ್ಮ ನನ್ನ ಬಾಳಿನ ಆಗುಹೋಗುಗಳ ಪ್ರತಿ ಹೆಜ್ಜೆ ಹೆಜ್ಜೆಗೂ ಮಾರ್ಗ ತೋರಿಸಿ ಜೀವನ ಮಾರ್ಗದರ್ಶಿ ನನ್ನಮ್ಮ ನನ್ನ ದೇವರು ಕಷ್ಟ ಸುಖ ದುಃಖ ಗಳು ಸಂತೈಸಿ ಸಾಂತ್ವನ ಹೇಳಿ ಧೈರ್ಯ ತುಂಬುವಳು ನನ್ನಮ್ಮ ನನ್ನ ದೇವತೆ ಭೂಮಿಯ ಮೇಲಿನ ದೇವರು ಮಕ್ಕಳ ಪಾಲಿನ ಮಮತಾಮಯಿ ಕಷ್ಟ ಬಂದ್ರೆ ಕೇಳಿ ಸಾಂತ್ವನ ಹೇಳಿ ತಂದೆಯ ಸ್ಥಾನ ತುಂಬಿದವಳು ನನ್ನವ್ವ ಅಮ್ಮನ ಪ್ರೀತಿಯಲಿಹುದು ಜೇನಿನ…
Read More “ಮಾತೃದೇವೋಭವ ಕವನ ಗುಲ್ಬರ್ಗಾ ದ ಶಿಕ್ಷಕಿ ನಂದಿನಿ ಸನಬಾಳ್ ಇವರಿಂದ” »