SSLC ಟಾಪರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ: ಆತನ ಅಂಗಾಂಗ ದಾನ ಮಾಡಿದ್ದರಿಂದ ಆರು ಜನರ ಜೀವ ಉಳಿದಿದೆ. ಆತನ ಅಂಗಾಂಗ ದಾನ ಮಾಡಿ ಆತನ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
SSLC ಟಾಪರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ: ಆತನ ಅಂಗಾಂಗ ದಾನ ಮಾಡಿದ್ದರಿಂದ ಆರು ಜನರ ಜೀವ ಉಳಿದಿದೆ. ಆತನ ಅಂಗಾಂಗ ದಾನ ಮಾಡಿ ಆತನ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ತಿರುವನಂತಪುರ: ಎಸ್ಎಸ್ಎಲ್ಸಿ ಟಾಪರ್ ಆದ ವಿದ್ಯಾರ್ಥಿಯೊಬ್ಬ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಆತನ ಅಂಗಾಂಗ ದಾನವನ್ನು ಮಾಡಿ ಪೋಷಕರು ಸಾರ್ಥಕತೆಯನ್ನು ಮೆರದಿದ್ದಾರೆ. ಅಟ್ಟಿಂಗಲ್ನ ಸರ್ಕಾರಿ ಬಾಲಕರ ಎಚ್ಎಸ್ಎಸ್ ಶಾಲೆಯ ವಿದ್ಯಾರ್ಥಿಯಾಗಿದ್ದ ಬಿಆರ್ ಸಾರಂಗ್ (16) ಮೇ.6 ರಂದು ತನ್ನ ತಾಯಿಯೊಂದಿಗೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾಗ ವಡಕ್ಕೊಟ್ಟುಕಾವ್ನ…