NPS ನೌಕರರ ಸಂಘದ ಅದ್ಯಕ್ಷ ಪ್ರಭಾಕರ ನಾಪತ್ತೆ ಪ್ರಕರಣ ಕುರಿತಂತೆ ಸರಕಾರಿ ನೌಕರರ ಸಂಘದ ಅದ್ಯಕ್ಷ ಸಿಎಸ್ ಷಡಾಕ್ಷರಿ ಅವರಿಂದ ಮಾದ್ಯಮಗೊಷ್ಠಿ.. ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಏನು ಹೇಳಿದ್ದಾರೆ ನೋಡಿ..
NPS ನೌಕರರ ಸಂಘದ ಅದ್ಯಕ್ಷ ಪ್ರಭಾಕರ ನಾಪತ್ತೆ ಪ್ರಕರಣ ಕುರಿತಂತೆ ಸರಕಾರಿ ನೌಕರರ ಸಂಘದ ಅದ್ಯಕ್ಷ ಸಿಎಸ್ ಷಡಾಕ್ಷರಿ ಅವರಿಂದ ಮಾದ್ಯಮಗೊಷ್ಠಿ.. ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಏನು ಹೇಳಿದ್ದಾರೆ ನೋಡಿ.. ಶಿವಮೊಗ್ಗ: ಜು.19 ರಂದು ಶಿವಮೊಗ್ಗ ಎನ್ ಪಿ ಎಸ್ ನೌಕರ ಸಂಘದ ತಾಲೂಕು ಅಧ್ಯಕ್ಷ ಪ್ರಭಾಕರ್ ಅವರ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿಯವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಭಾಕರ ಅವರು ವಾಟ್ಸಪ್ ಗ್ರೂಪ್…