NPS ನೌಕರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರಕಾರ: ನಮ್ಮ ರಾಜ್ಯದ ಸರಕಾರಿ ನೌಕರರಿಗೆ OPS ಜಾರಿ ಆಗುತ್ತಾ!! ಸರಕಾರಿ ನೌಕರರ ಮುಂದಿನ ನಡೆ ಏನು??? ನಮ್ಮ ನೌಕರರು ಯಾರಿಗೂ ಬೇಡವಾದ್ರೆ??
NPS ನೌಕರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರಕಾರ: ನಮ್ಮ ರಾಜ್ಯದ ಸರಕಾರಿ ನೌಕರರಿಗೆ OPS ಜಾರಿ ಆಗುತ್ತಾ!! ಸರಕಾರಿ ನೌಕರರ ಮುಂದಿನ ನಡೆ ಏನು??? ನಮ್ಮ ನೌಕರರು ಯಾರಿಗೂ ಬೇಡವಾದ್ರೆ?? ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ( Congress Government ) ಚುನಾವಣಾ ಪೂರ್ವದಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ರಾಜ್ಯ ಸರ್ಕಾರಿ ನೌಕರರ ( Karnataka Government Employees ) ಬಹುದಿನದ ಬೇಡಿಕೆ ಹೊಸ ಪಿಂಚಣಿ ಯೋಜನೆ ( New…