G ರಂಗಸ್ವಾಮಿ ಮಧುಗಿರಿ ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ರಿ ರಾಜ್ಯ ಸಂಘ ಧಾರವಾಡ..ಇವರು ಮಾನ್ಯ ಸಿಎಮ್ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮಾಡಿರುವ ಮನವಿ ಏನು ಅಂತ ನೀವೆ ನೋಡಿ..ಸರ್ಕಾರ ಕೂಡಲೇ ಇವರ ಮನವಿಗೆ ಸ್ಪಂದಿಸಲಿ..
ರವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಕೇಂದ್ರ ಸಂಘ ಬೆಂಗಳೂರು ರಾಜ್ಯಾಧ್ಯಕ್ಷರು ಪ್ರದಾನ ಕಾರ್ಯದರ್ಶಿ ರವರು ಇತರೆ ಪದಾಧಿಕಾರಿಗಳು.. ಮಾನ್ಯರೆ ಹಾಲಿ ನಿಗದಿ ಮಾಡಿರುವ ವೇಳಾಪಟ್ಟಿ ಯ ಶಿಕ್ಷಕರ ಹಿತ ದೃಷ್ಟಿಯಲ್ಲಿ ಶಾಲಾ ಮಕ್ಕಳ ಹಿತ ದೃಷ್ಟಿಯಲ್ಲಿ ಉದ್ಭವಿಸುತ್ತಿರುವ ಸಮಸ್ಯೆ ಗಳನ್ನು ಸನ್ಮಾನ್ಯ ಮಧು ಬಂಗಾರಪ್ಪ ಸರ್ ರವರಿಗೆ ಸೂಕ್ತ ಸಲಹೆ ನೀಡಿ ತಿಳಿಯಪಡಿಯುವ ಮೂಲಕ ಮತ್ತು ಮಾನ್ಯ ಪ್ರದಾನ ಕಾರ್ಯದರ್ಶಿ ರವರು ಮಾನ್ಯ ಆಯುಕ್ತರು ಮಾನ್ಯ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ…