BREAKINNG NEWS: ಏಳನೇ ವೇತನ ಆಯೋಗ ವರದಿ ಜಾರಿ ಕುರಿತಂತೆ ಮಹತ್ವದ ಮಾಹಿತಿ ಹಂಚಿಕೊಂಡ ಸಿಎಮ್ ಸಿದ್ದರಾಮಯ್ಯ…ವೇತನ ಆಯೋಗ ತನ್ನ ವರದಿ ನೀಡೋದು ಯಾವಾಗ? ಇಲ್ಲಿದೆ ನೋಡಿ ಮಾಹಿತಿ..
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿರುವ ವೇತನ ಪರಿಷ್ಕರಣೆ ಸಂಬಂಧಿಸಿದಂತೆ ಮಾನ್ಯ ಮುಖ್ಯ ಮಂತ್ರಿಗಳು ಇವತ್ತು ಚಿತ್ರದುರ್ಗದ ಹಿರಿಯೂರನಲ್ಲಿ ಮಾದ್ಯಮವದರೊಂದಿಗೆ ಮಾತನಾಡಿದ್ದಾರೆ. ಇತ್ತಿಚೆಗೆ ಏಳನೇ ವೇತನ ಆಯೋಗದ ಅದ್ಯಕ್ಷರು ಸಿಎಮ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು.. ಈ ಕುರಿತಂತೆ ಮಾತನಾಡಿದ ಸಿಎಮ್ ಸಿದ್ದರಾಮಯ್ಯ ಅವರು , ವೇತನ ಆಯೋಗದ ಅದ್ಯಕ್ಷಕರ ಜೊತೆ ಮಾತನಾಡಿದ್ದೇನೆ, ಅವರು ವರದಿ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೆನೆ ಎಂದರು. ವೇತನ ಆಯೋಗದವರು ಯಾವಾಗ ವರದಿ ನೀಡುತ್ತಾರೆ ನೋಡೊಣ ಎಂದರು……