ಮುಖ್ಯ ಶಿಕ್ಷಕ, ಸಹ ಶಿಕ್ಷಕ, ಪ್ರಾಂಶುಪಾಲ ಸೇರಿದಂತೆ ಒಟ್ಟು ೯ ಜನ ಶಿಕ್ಷಕರು ಅಮಾನತ್!! ಒಂದೆ ಜಿಲ್ಲೆಯ 9 ಜನ ಗುರುಗಳನ್ನು ಮನೆಗೆ ಕಳುಹಿಸಿದ ಶಿಕ್ಷಣ ಇಲಾಖೆ…!!
ಮುಖ್ಯ ಶಿಕ್ಷಕ, ಸಹ ಶಿಕ್ಷಕ, ಪ್ರಾಂಶುಪಾಲ ಸೇರಿದಂತೆ ಒಟ್ಟು ೯ ಜನ ಶಿಕ್ಷಕರು ಅಮಾನತ್!! ಒಂದೆ ಜಿಲ್ಲೆಯ 9 ಜನ ಗುರುಗಳನ್ನು ಮನೆಗೆ ಕಳುಹಿಸಿದ ಶಿಕ್ಷಣ ಇಲಾಖೆ…! ನಾಲ್ಕು ಜನ ಶಿಕ್ಷಕರನ್ನು ಅಮಾನತ್ ಗೆ ಶಿಫಾರಸ್ಸು ನ್ನು ಮಾನ್ಯ ಡಿಡಿಪಿಯವರು ಮಾಡಿದ್ದಾರೆ.. ವಿಜಯಪುರ: ವಿಷಯ: 2024ರ ಎಸ್.ಎಸ.ಎಲ್.ಸಿ ಪರೀಕ್ಷೆ-1 ಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು,ಹಾಗೂ ಕೊಠಡಿ ಮೇಲ್ವಿಚಾರಕರನ್ನು ಬದಲಾವಣೆ ಮಾಡಿದ ಬಗ್ಗೆ ಹಾಗೂ ಶಿಸ್ತು ಪ್ರಕರಣಗಳ ವಿವರ