BEO-CRP ಲೋಕಾಯುಕ್ತ ಬಲೆಗೆ…. ಅಯ್ಯೋ ದೇವ್ರೆ ನೀವೂ ಅದೇ ಹಾದಿಯಲ್ಲಿ….?!?
BEO-CRP ಲೋಕಾಯುಕ್ತ ಬಲೆಗೆ…. ಅಯ್ಯೋ ದೇವ್ರೆ ನೀವೂ ಅದೇ ಹಾದಿಯಲ್ಲಿ….?!? ಚಾಮರಾಜನಗರ: ನಿವೃತ್ತ ಶಿಕ್ಷಕರೊಬ್ಬರಿಗೆ ಗಳಿಕೆ ರಜೆ ಮಂಜೂರು ಮಾಡಲು 15 ಸಾವಿರ ಲಂಚ ಪಡೆಯುತ್ತಿದ್ದ ಹನೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹಾಗೂ ಸಿಆರ್ಪಿ ಮುನಿರಾಜು ಅವರು ಲೋಕಾ ಯುಕ್ತ ಪೊಲೀಸರ ಬಲೆಗೆ ಬುಧವಾರ ಬಿದ್ದಿದ್ದಾರೆ. ತಾಲೂಕಿನ ತೋಮಿಯರ್ ಪಾಳ್ಯದ ಅನುದಾನಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿಕ್ಷಕರೊಬ್ಬರಿಗೆ 139 ದಿನಗಳ ಗಳಿಕೆ ರಜೆಯ ಹಣ 3 ಲಕ್ಷ ಬರಬೇಕಾಗಿತ್ತು. ಗಳಿಕೆ ರಜೆ ಮಂಜೂರು ಮಾಡಲು…
Read More “BEO-CRP ಲೋಕಾಯುಕ್ತ ಬಲೆಗೆ…. ಅಯ್ಯೋ ದೇವ್ರೆ ನೀವೂ ಅದೇ ಹಾದಿಯಲ್ಲಿ….?!?” »