87 ಸಾವಿರ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ನೀಡಿ: ನಮ್ಮ ಬಾಳಲ್ಲೂ ನೆಮ್ಮದಿಯ ನಂದಾದೀಪ ಬೆಳಗಿ
ನೂತನ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮಾನ್ಯ ಮಧು ಬಂಗಾರಪ್ಪ ಸಾಹೇಬರಿಗೆ ತುಂಬು ಹೃದಯದ ಅಭಿನಂದನೆಗಳು. ಸರ್ ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ನಡೆದಿಲ್ಲ ಕೂಡಲೇ ಅರ್ಧದಲ್ಲಿಯೇ ಸ್ಥಗಿತಗೊಂಡಿರುವ ವರ್ಗಾವಣೆ ಮುಂದುವರೆಸಲು 87000 ಶಿಕ್ಷಕರು ಅರ್ಜಿ ಸಲ್ಲಿಸಿದ್ದು ಕೂಡಲೆ ಅಧಿಕಾರಿಗಳಿಗೆ ನಿರ್ದೇಶನ ನೀಡಲು ವಿನಂತಿಸುತ್ತೇನೆ. ಶಿಕ್ಷಕರು ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ.ಶಿಕ್ಷಣ ಇಲಾಖೆ ಖಾತೆಯನ್ನು ಮಧು ಬಂಗಾರಪ್ಪನವರು ವಹಿಸಿಕೊಂಡು ಒಂದು ದಿನ ಆಗಿದೆ.ಶಿಕ್ಷಕರು ಸಾಮಾಜಿಕ ಜಾಲತಾಣದಲ್ಲಿ ನಮಗೆ ವರ್ಗಾವಣೆ ಭಾಗ್ಯ ನೀಡಿ ಎಂದು ಪೊಸ್ಟರ್ ಹಾಕಿದ್ದಾರೆ. ಆದ್ರೆ…
Read More “87 ಸಾವಿರ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ನೀಡಿ: ನಮ್ಮ ಬಾಳಲ್ಲೂ ನೆಮ್ಮದಿಯ ನಂದಾದೀಪ ಬೆಳಗಿ” »