೫,೮,೯ ನೇ ತರಗತಿ ಪಬ್ಲಿಕ್ ಪರೀಕ್ಷೆ ಅವೈಜ್ಞಾನಿಕ!!ಮಾದ್ಯಮಿಕ ಶಾಲಾ ಶಿಕ್ಷಕರ ಸಂಘ ಹೇಳಿದ್ದೇನು?? ಈ ಕುರಿತು ಒಂದು ವರದಿ..
೫,೮,೯ ನೇ ತರಗತಿ ಪಬ್ಲಿಕ್ ಪರೀಕ್ಷೆ ಅವೈಜ್ಞಾನಿಕ!!ಮಾದ್ಯಮಿಕ ಶಾಲಾ ಶಿಕ್ಷಕರ ಸಂಘ ಹೇಳಿದ್ದೇನು?? ಈ ಕುರಿತು ಒಂದು ವರದಿ.. ಬೆಂಗಳೂರು: ರಾಜ್ಯ ಪಠ್ಯಕ್ರಮ 5,8,9ನೇ ತರಗತಿ ಮೌಲ್ಯಾಂಕನ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಮೌಲ್ಯಮಾಪನದಲ್ಲಿ ಅವೈಜ್ಞಾನಿಕ ನಿಯಮಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರಿಗೆ ಮನವಿ ಮಾಡಿತು. ಶನಿವಾರ ಮಂಡಳಿ ಅಧ್ಕಕ್ಷೆ ಎನ್. ಮಂಜುಶ್ರೀ ಅವರಿಗೆ ಮನವಿ ಮಾಡಿತು. ಶಿಕ್ಷಕರಿಗೆ ಅವಮಾನ, ಮಾನಸಿಕ…