8 ಲಕ್ಷಕಕ್ಕೆ 20 ದಿನ, 28 ಲಕ್ಷಕ್ಕೆ 4 ದಿನ ಯಾವ ನ್ಯಾಯ? ಮೌಲ್ಯಮಾಪನಕ್ಕೆ ಶಿಕ್ಷಕರಿಂದ ವಿರೋಧ!! ಶಿಕ್ಷ
ಬೆಂಗಳೂರು: ರಾಜ್ಯ ಪಠ್ಯಕ್ರಮ ಶಾಲೆಗಳ 5,8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನವನ್ನು ಕೇವಲ 4 ದಿನಗಳಲ್ಲಿ ಮುಗಿಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಸೂಚನೆ ನೀಡಿರುವುದಕ್ಕೆ ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಕೇವಲ 4 ದಿನಗಳಲ್ಲಿ 28.14 ಲಕ್ಷ ವಿದ್ಯಾರ್ಥಿಗಳ ಮೌಲ್ಯಮಾಪನ ಕಾರ್ಯ ಮುಗಿಸಲು ಸಾಧ್ಯವೇ? ಈ ರೀತಿ ಅವೈಜ್ಞಾನಿಕವಾಗಿ ಮೌಲ್ಯಮಾಪನ ನಿಯಮಗಳನ್ನು ಜಾರಿಗೊಳಿಸಿದರೆ, ಅನುಷ್ಠಾನ ಮಾಡುವುದು ಹೇಗೆ?, ಇತ್ತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ, ಮತ್ತೊಂದೆಡೆ ಮೌಲ್ಯಾಂಕನ ಪರೀಕ್ಷಾ ಕಾರ್ಯ ಮುಗಿಸಿ 4…