5, 8 ಮತ್ತು 9ನೇ ತರಗತಿಗಳ 2023-24ನೇ ಬೊರ್ಡ ಪರೀಕ್ಷೆಯ ವೇಳಾ ಪಟ್ಟಿ ಪ್ರಕಟ: ಪರೀಕ್ಷೆ ನಡೆಸಲು ಆದೇಶಿಸಿದ ಶಿಕ್ಷಣ ಇಲಾಖೆ
ಬೆಂಗಳೂರು: ಹೈಕೋರ್ಟ್ ಪೀಠವು 5.8.9 ನೇ ತರಗತಿ ವಿದ್ಯಾರ್ಥಿಗಳ ಬೊರ್ಡ ಪರೀಕ್ಷೆ ನಡೆಸುವಂತೆ ಆದೇಶ ನಿಡಿದೆ . ಶಿಕ್ಷಣ ಇಲಾಖೆ ಕೂಡ ಸಜ್ಜಾಗಿದೆ.. ಸೋಮವಾರದಿಂದ ಪರೀಕ್ಷೆ ಆರಂಭವಾಗಲಿವೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5. 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ 2.2.4 : 6256/2024, 2.2.2 : 6257/2024 2 8…