7 ನೇ ವೇತನ ಆಯೋಗವು ಆಹ್ವಾನಿಸಿದ ಸಭೆಯಲ್ಲಿ ಶಿಕ್ಷಕರ ಅಹವಾಲು ಪ್ರಸ್ತಾವನೆಯನ್ನು ಮಂಡಿಸಲಿರುವ ಗ್ರಾಮೀಣ ಶಿಕ್ಷಕರ ಸಂಘ…
7 ನೇ ವೇತನ ಆಯೋಗವು ಆಹ್ವಾನಿಸಿದ ಸಭೆಯಲ್ಲಿ ಶಿಕ್ಷಕರ ಅಹವಾಲು ಪ್ರಸ್ತಾವನೆಯನ್ನು ಮಂಡಿಸಲಿರುವ ಗ್ರಾಮೀಣ ಶಿಕ್ಷಕರ ಸಂಘ… ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ಮುಖ್ಯ ಪದಾಧಿಕಾರಿಗಳನ್ನು ಕರ್ನಾಟಕ ರಾಜ್ಯ ಏಳನೇ ವೇತನ ಆಯೋಗದ ಕಾರ್ಯದರ್ಶಿಗಳು ಶನಿವಾರ ಅಪರಾಹ್ನ 1-30 ಕ್ಕೆ ರಾಜ್ಯ ವೇತನ ಆಯೋಗದ ಕಚೇರಿ 3ನೇ ಮಹಡಿ ಹಳೆಯ ಕಲ್ಲು ಕಟ್ಟಡ ಔಷಧ ನಿಯಂತ್ರಣ ಸಂಕೀರ್ಣ ಅರಮನೆ ರಸ್ತೆ ಬೆಂಗಳೂರ ಇಲ್ಲಿ ಸಭೆಗೆ ಆಹ್ವಾನಿಸಿದ್ದಾರೆ. ಸದರಿ ಸ…