7ನೇ ವೇತನ ಆಯೋಗ ತನ್ನ ವರದಿ ಸರ್ಕಾರಕ್ಕೆ ನೀಡಿದ್ರು ಕೂಡ ಇದು ಅಂತಿಮ ವರದಿ ಅಲ್ಲಾ!! ಏಕೆ ಅಂತಿರಾ ಈ ಸುದ್ದಿ ನೋಡಿ ನೀಮಗೆ ತಿಳಿಯುತ್ತದೆ. ಅಯೋಗ ಮಾಡಿದ ಶಿಫಾರಸ್ಸುಗಳಿಗೆ ನೌಕರರಿಂದ ವಿರೋಧ!!
ಬೆಂಗಳೂರು: ಕರ್ನಾಟ ರಾಜ್ಯ ಸರಕಾರಿ ನೌಕರರ ಬಹು ನೀರಿಕ್ಷಿತ ಕೇಂದ್ರ ಸರ್ಕಾರಿ ನೌಕರರ ಸಮನಾದ ವೇತನ ಪಡೆದುಕೊಳ್ಳಬೆಕೆಂಬ ಉದ್ದೇಶದಿಂದ ಏಳನೇ ವೇತನ ಅಯೋಗದ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಟಿದ್ದಾರೆ… ಅಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ..ಆರ್ಥಿಕ ಇಲಾಖೆ ಶಿಫಾರಸು ಮಾಡಿದ ನಂತರ 7ನೇ ವೇತನ ಆಯೋಗ ಜಾರಿಯಾಗಲಿದೆ..ಈ ವರದಿಗೆ ವೃಂದ ಸಂಘಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಗ್ರಾಮೀಣ ಭಾಗದ ಶಿಕ್ಷಕರಿಗೆ ಈ ವರದಿಯಿಂದ ಅನ್ಯಾಯವಾಗಿದೆ.. ವಿವಿಧ ವೃಂದಗಳ ವೇತನ ತಾರತಮ್ಯ ಹಾಗೂ ಇಲಾಖೆಗಳ ಬೇಡಿಕೆಗಳ ಸಂಬಂಧ ಕರ್ನಾಟಕ ರಾಜ್ಯ…