4ನೇ ತರಗತಿ ಬೋಧಿಸುವ ಸರ್ಕಾರಿ ಅನುದಾನಿತ FLN ಕುರಿತು ಕಾರ್ಯಗಾರ..
4ನೇ ತರಗತಿ ಬೋಧಿಸುವ ಸರ್ಕಾರಿ ಅನುದಾನಿತ FLN ಕುರಿತು ಕಾರ್ಯಗಾರ.. ಮಾನ್ಯ ಉಪನಿರ್ದೇಶಕರು ಗದಗ ಶ್ರೀ ಎಮ್. ಎ. ರಡ್ಡೆರ್ ಸಾಹೇಬರು ಇಂದು ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ 4ನೇ ತರಗತಿ ಬೋಧಿಸುವ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೆ FLN ಕುರಿತು ಮಾರ್ಗದರ್ಶನ ಮಾಡಿದರು. ಶಿಕ್ಷಕರು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡಬೇಕು, ಯಾವ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು ಎಂದು ವಿವಿಧ ಉದಾಹರಣೆಗಳನ್ನು ನೀಡುವ ಮೂಲಕ ಶಿಕ್ಷಕರಿಗೆ ಸ್ಫೂರ್ತಿಯ ಮಾತುಗಳನ್ನು ಹೇಳಿದರು 4ನೇ ತರಗತಿಯ ಪ್ರತಿಯೊಂದು…
Read More “4ನೇ ತರಗತಿ ಬೋಧಿಸುವ ಸರ್ಕಾರಿ ಅನುದಾನಿತ FLN ಕುರಿತು ಕಾರ್ಯಗಾರ..” »