310ನೇ ಮನವಿಗೆ ನ್ಯಾಯ ಸಿಗುತ್ತಾ? ಮಾನ್ಯ ಸಚಿವ ಸಂತೋಷ ಲಾಡ ಅವರ ಬಳಿ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಕೆ..
310ನೇ ಮನವಿಗೆ ನ್ಯಾಯ ಸಿಗುತ್ತಾ? ಮಾನ್ಯ ಸಚಿವ ಸಂತೋಷ ಲಾಡ ಅವರ ಬಳಿ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಕೆ.. ಹುಬ್ಬಳ್ಳಿ: ಇಂದು ಮಾನ್ಯ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ ರವರಿಗೆ ಆಶ್ರಯ ಮನೆಗಳ ನೋಂದಣಿ , ಶಾಸಕ ಬೆಲ್ಲದ ರವರಿಂದ ಬಡವರ ಮೇಲೆ ನಡೆದ ದಬ್ಬಾಳಿಕೆ ಮತ್ತು ವಿಮಾನ ನಿಲ್ದಾಣದ ಅಭಿವ್ರುಧ್ಧಿಗಾಗಿ ತಮ್ಮ ಆಶ್ರಯ ಮನೆಗಳನ್ನು ಕಳೆದುಕೊಂಡಿರುವ ಮತ್ತು ಇತರ ಸಮಸ್ಯಗಳ ಬೆಡಿಕೆಗಳ ಮನವಿಯನ್ನು ನಿಡಲು ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ…