2026ಕ್ಕೆ ರಾಜ್ಯ ಸರಕಾರಿ ನೌಕರ ಹಾಗೂ ಕೇಂದ್ರ ಸರಕಾರಿ ನೌಕರರ ವೇತನ ಸರಿಸಮನಾಗಿರುತ್ತದೇಯಾ? ಇವತ್ತಿನ ಏಳನೇ ವೇತನ ಆಯೋಗದ ಮುಂದೆ ಸರಕಾರಿ ಸಂಘ ಮಂಡಿಸಿರುವ ಬೇಡಿಕೆಗಳೇನು?ಸಭೆಯ ಕುರಿತು ಸಿ.ಎಸ್.ಷಡಾಕ್ಷರಿಯರು ಏನು ಹೇಳಿದ್ದಾರೆ ನೋಡಿ..
2026ಕ್ಕೆ ರಾಜ್ಯ ಸರಕಾರಿ ನೌಕರ ಹಾಗೂ ಕೇಂದ್ರ ಸರಕಾರಿ ನೌಕರರ ವೇತನ ಸರಿಸಮನಾಗಿರುತ್ತದೇಯಾ? ಇವತ್ತಿನ ಏಳನೇ ವೇತನ ಆಯೋಗದ ಮುಂದೆ ಸರಕಾರಿ ಸಂಘ ಮಂಡಿಸಿರುವ ಬೇಡಿಕೆಗಳೇನು?ಸಭೆಯ ಕುರಿತು ಸಿ.ಎಸ್.ಷಡಾಕ್ಷರಿಯರು ಏನು ಹೇಳಿದ್ದಾರೆ ನೋಡಿ.. ಬೆಂಗಳೂರ: 7ನೇ ವೇತನ ಆಯೋಗದ ಬಗ್ಗೆ ಮಾಹಿತಿ.. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರ ನೇತೃತ್ವದಲ್ಲಿ ಏಳನೇ ವೇತನ ಆಯೋಗಕ್ಕೆ ಸಂಘದ ಅಭಿಪ್ರಾಯ/ಬೇಡಿಕೆ/ಮನವಿಯನ್ನು ಅತ್ಯಂತ ಸಮರ್ಥವಾಗಿ ಮಂಡಿಸಲಾಯಿತು.ಈ ಸಂದರ್ಭದಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳಾದ ಶ್ರೀ…