10% ಕರ್ತವ್ಯ ನಿರ್ವಹಿಸುತ್ತಿರುವ GPT ಶಿಕ್ಷಕರಿಗೆ 90% ಖಾಲಿ ಹುದ್ದೆಗಳಿವೆ. 90% ಇರುವ PST ಶಿಕ್ಷಕರಿಗೆ 10 % ಖಾಲಿ ಹುದ್ದೆಗಳೂ ಇಲ್ಲ. ಯಾರಿಗಾಗಿ ಈ ವರ್ಗಾವಣೆ?
10% ಕರ್ತವ್ಯ ನಿರ್ವಹಿಸುತ್ತಿರುವ GPT ಶಿಕ್ಷಕರಿಗೆ 90% ಖಾಲಿ ಹುದ್ದೆಗಳಿವೆ. 90% ಇರುವ PST ಶಿಕ್ಷಕರಿಗೆ 10 % ಖಾಲಿ ಹುದ್ದೆಗಳೂ ಇಲ್ಲ. ಯಾರಿಗಾಗಿ ಈ ವರ್ಗಾವಣೆ? ಖಾಲಿಯಾದ ಎಲ್ಲಾ ಹುದ್ದೆಗಳನ್ನು GPT ಅಂತ ಮೀಸಲಿಟ್ಟು, ಬೆರಳೆಣಿಕೆಯಷ್ಟು ಖಾಲಿಯಿರುವ PST ಶಿಕ್ಷಕರಿಗೆ ವರ್ಗಾವಣೆಯಾಗುವುದು ಹೇಗೆ ಸಾಧ್ಯ? ಮೊದಲು C&R ತಿದ್ದುಪಡಿ ಮಾಡಿಸಿ,GPT ಗೆ ಬಡ್ತಿ ಕೊಡಿಸಿದರೆ, 20-25 ಸಾವಿರದಷ್ಟು PST ಶಿಕ್ಷಕರ ಹುದ್ದೆಗಳು ಖಾಲಿಯಾಗುತ್ತವೆ.ನಂತರ ವರ್ಗಾವಣೆ ಮಾಡಿಸಿದರೆ,ಎಲ್ಲರಿಗೂ ಅನುಕೂಲವಾಗುತ್ತದೆ. ಇಲ್ಲವಾದರೆ ಇದು ವರ್ಗಾವಣೆ ಎಂಬ ನಾಟಕವಾಗುತ್ತದೆ ಅಷ್ಟೇ….