ಹೇ ಗುರುವರ್ಯ ಕವನ ಗುಲ್ಬರ್ಗಾ ದ ಕವಯಿತ್ರಿ ಶಿಕ್ಷಕಿ ನಂದಿನಿ ಸನಬಾಳ್ ಅವರಿಂದ
ಹೇ ಗುರುವರ್ಯ… ಅಜ್ಞಾನ ಕಳೆದು ಜ್ಞಾನ ನೀಡಿ ಜನತಾ ಗುರುಕುಲ ವಿದ್ಯಾ ಆಲಯದೊಳ್ ಮನುಜನ್ಮ ಜ್ಞಾನಜ್ಯೋತಿಯೊಳ್… ವಿದ್ಯೆ ನೀಡಿದ ಗುರುವರ್ಯ ನಿಮಗೆ ನನ್ನ ನಮನ ಬೆಳಕು ಕಾಣುತಿಹೆ ಮನದಾಕಾಂಕ್ಷೆಯೊಳು ನೂರಾರು ವಿದ್ಯಾರ್ಥಿಗಳು ವಿದ್ಯೆಯಂಚಿನ ಬುದ್ಧಿ ರತ್ನ ರಾಶಿಯ ಹೊನ್ನು ಉತ್ಸಾಹ ಉಲ್ಲಾಸದಾ ಬುಗ್ಗೆಯೊಳ್ ನೀನ್ ಮರೆಯಲಾಗದ ಗುರುವರ್ಯ… ಮಕ್ಕಳ ತಪ್ಪು ಹೆಜ್ಜೆಯ ಬಲೆ ಬಿಡಿಸಿ ತಪ್ಪುದಾರಿಯ ತಡೆದು ಸರಿದಾರಿಯೊಳ್ ನಡೆಯ ಕಲಿಸಿ ಮರೆಯಲಾಗದ ನೆನಪಾಗಿ ಹೇ ಗುರುವರ್ಯ….. ಆತ್ಮವಿಶ್ವಾಸ, ಶಿಸ್ತಿನಾ ಬೆಳೆ ಬಿತ್ತಿ ವಿದ್ಯಾರ್ಥಿಗಳ ಆದರ್ಶ ಪ್ರಾಯ…
Read More “ಹೇ ಗುರುವರ್ಯ ಕವನ ಗುಲ್ಬರ್ಗಾ ದ ಕವಯಿತ್ರಿ ಶಿಕ್ಷಕಿ ನಂದಿನಿ ಸನಬಾಳ್ ಅವರಿಂದ” »