ಹೆಬ್ಬಳ್ಳಿಯ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಮಕ್ಕಳು, 2023 ನೆಯ ಸಾಲಿನ ಕ್ರೀಡಾಕೂಟದಲ್ಲಿ ಸಾಧನೆಗೆ ಶಾಲಾಭಿವೃದ್ದಿ ಸಮಿತಿಯಿಂದ ಮಕ್ಕಳಿಗೆ ಅಭಿನಂದಿಸಿದರು.
ಹೆಬ್ಬಳ್ಳಿಯ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಮಕ್ಕಳು, 2023 ನೆಯ ಸಾಲಿನ ಕ್ರೀಡಾಕೂಟದಲ್ಲಿ ಸಾಧನೆಗೆ ಶಾಲಾಭಿವೃದ್ದಿ ಸಮಿತಿಯಿಂದ ಮಕ್ಕಳಿಗೆ ಅಭಿನಂದಿಸಿದರು. ಹೆಬ್ಬಳ್ಳಿ.. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಹೆಬ್ಬಳ್ಳಿ ಶಾಲೆಯ ಮಕ್ಕಳು, ಹೆಬ್ಬಳ್ಳಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಕಬ್ಬಡ್ಡಿ ಖೋ ಖೋ ಥ್ರೋಬಾಲ ವ್ಹಾಲಿಬಾಲ ಮತ್ತು ವಯಕ್ತಿಕ ಆಟದಲ್ಲಿ ಭಾಗವಹಿಸಿ, ಪ್ರಥಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮಕ್ಕಳ ಸಾಧನೆಗೆ ಶಾಲೆಯ ಪ್ರಧಾನ ಗುರುಗಳಾದ ಎಂ…