ಹೆಬಸೂರ ಶಾಲೆಯಲ್ಲಿ ಸಸ್ಯ ಶಾಮಲ ಕಾರ್ಯಕ್ರಮ..
ಹೆಬಸೂರ ಶಾಲೆಯಲ್ಲಿ ಸಸ್ಯ ಶಾಮಲ ಕಾರ್ಯಕ್ರಮ.. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಜಿಲ್ಲಾ ಉಪ ನಿರ್ದೇಶಕರಾದ ಎಸ್.ಎಸ್.ಕೆಳದಿಮಠ ಇವರ ನೇತೃತ್ವದಲ್ಲಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ ಇವರ ಮಾರ್ಗದರ್ಶನದಲ್ಲಿ ಸಿ.ಆರ್.ಪಿ.ದುರ್ಗೇಶ ಮಾದರ ಇವರ ಸಹಭಾಗಿತ್ವದಲ್ಲಿ ಘನ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಸ್ಯ ಶಾಮಲ ಕಾರ್ಯಕ್ರಮವನ್ನು ಕಾರ್ಯಾನುಷ್ಠಾನ ಮಾಡಲಾಯಿತು. ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಸಜ್ಜನ.ಪ್ರ.ಗು.ಲತಾ ಗ್ರಾಮಪುರೋಹಿತ.ಶಾರದಾ ಕಂಬಳಿ…