ಹೆಬಸೂರ ಬಾಲೆಯರ ಶನಿವಾರ ಶಾಲಾ ಸಂಭ್ರಮದಲ್ಲಿ ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆ
ಹೆಬಸೂರ ಬಾಲೆಯರ ಶನಿವಾರ ಶಾಲಾ ಸಂಭ್ರಮದಲ್ಲಿ ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆ ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ವಲಯದ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಾಲಾ ಸಂಭ್ರಮ.. ಶನಿವಾರ ಕಾರ್ಯಕ್ರಮದಲ್ಲಿ ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆ ಕಾರ್ಯಚಟುವಟಿಕೆಗಳು ಬೇವು ಕರಿಬೇವು ಬಿಳಿ ಕೆಂಪು ಹಳದಿ ದಾಸವಾಳ ತುಳಸಿ ಎಲೆ ಅಮೃತ ಬಳ್ಳಿ ವೀಳ್ಯದ ಎಲೆ ಮದುಗುಣಕಿ ಎಲೆ ಉತ್ರಾಣಿ ಸೊಪ್ಪು ಮುಂತಾದ ಸ್ಥಳಿಯವಾಗಿ ಲಭ್ಯವಿರುವ ವೈವಿಧ್ಯಮಯ ಗಿಡ…
Read More “ಹೆಬಸೂರ ಬಾಲೆಯರ ಶನಿವಾರ ಶಾಲಾ ಸಂಭ್ರಮದಲ್ಲಿ ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆ” »